ನನ್ನ ಬ್ಲಾಗ್ ತೆರೆದಾಗ ಬ್ರೌಸರ್ ನ ಟೈಟಲ್ ಬಾರ್ ನಲ್ಲಿ ಪ್ರದರ್ಶಿತವಾಗುತ್ತಿದ್ದ H.T.M.L ಟ್ಯಾಗ್ ಗಳು ಕಾಣಿಸುತ್ತಿಲ್ಲ..ಅದಕ್ಕೆ ಕಾರಣ ನನ್ನ ಬ್ಲಾಗ್ ನ Template ಕಳಿಸುವಂತೆ ಕೇಳಿಕೊಂಡು ತುಂಬಾ ಶ್ರಮ ಪಟ್ಟು ಕೊನೆಗೂ ಟೈಟಲ್ ಬಾರ್ ನಲ್ಲಿ ಪ್ರದರ್ಶಿತವಾಗುತ್ತಿದ್ದ ಟ್ಯಾಗ್ ಗಳನ್ನು ಕಾಣದಂತೆ ಮಾಡಿಕೊಟ್ಟಿದ್ದಾನೆ ಗೆಳೆಯ
ಎಮ್. ಜಿ. ಹರೀಶ ಅದಕ್ಕಾಗಿ ಅವನಿಗೊಂದು ಧನ್ಯವಾದಗಳು...
No comments:
Post a Comment