ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, July 19, 2008

View my Photo blog too

ನನ್ನ ಬ್ಲಾಗ್ ಗೆ ಬೇಟಿ ನೀಡಿ ಪ್ರೋತ್ಸಹಿಸುತ್ತಿರುವವರೆಲ್ಲರಿಗೂ ದನ್ಯವಾದಗಳು ಹೀಗೆ ಬರುತ್ತಿರಿ.. ಹಾ ನಾನು ಏನೋ ಹೇಳಲು ಹೊರಟಿದ್ದೆ.. ಹೊಸದಾಗಿ ನಾನು ಫೋಟೋ ಬ್ಲಾಗ್ ಆರಂಬಿಸಿದ್ದೇನೆ.. ಬೇಟಿ ನೀಡಿ Aditya`s photo blog

5 comments:

Unknown said...

ನಿಮ್ಮ ಬ್ಲಾಗು ನೋಡಿದೆ - ಫೋಟೋ ಬ್ಲಾಗೂ ನೋಡಿದೆ. ನಿಮ್ಮ ಭಾವನೆಗಳಿಗೆ - ಬರಹಗಳಿಗೆ ಸ್ಫೂರ್ತಿ ನೀಡುವ ಫೋಟೋವನ್ನು ಇಲ್ಲಿಯೂ ಹಾಕಿ ಬರೆಯಿರಿ. ಬ್ಲಾಗುದ್ವಯಗಳೆರಡೂ ಸಂಪದ್ಭರಿತವಾಗಲಿ

ಗುರುದೇವ ದಯಾ ಕರೊ ದೀನ ಜನೆ

ಸುಧೇಶ್ ಶೆಟ್ಟಿ said...

ಫೋಟೋ ಬ್ಲಾಗ್ ಚೆನ್ನಾಗಿದೆ. ಇನ್ನು ಹೆಚ್ಚು ಹೆಚ್ಚು ಫೋಟೋಗಳನ್ನು ಹಾಕಿ.
ಮತ್ತೆ ಬರುತ್ತೇನೆ.

ಮನಸ್ವಿ said...

@tiruka
ಧನ್ಯವಾದಗಳು.. ಹೀಗೆ ಬರುತ್ತಿರಿ

@ಸುಧೇಶ್ ಶೆಟ್ಟಿ
ನನ್ನ ಫೋಟೋಗಳನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.. ಹೀಗೆ ಬರುತ್ತಿರಿ

bebe said...

Hi,

I haven't seen all the photos yet. If you have a passion in writing or photography, you need to continue and explore all the oppertunity you get.

Bebe

ಮನಸ್ವಿ said...

Hello Bebe thank you very much for your wishes.. please have a look at my photos.. keep coming.. thank you..