ತುಂಬಾ ದಿನದ ನಂತರ ನನ್ನ "ಮನಸ್ವಿ ಮೊಬೈಲ್ ಟಾಕ್" ಎನ್ನುವ ಮತ್ತೊಂದು ಬ್ಲಾಗನ್ನು ಅಪ್ಡೇಟ್ ಮಾಡಿದ್ದೇನೆ, ಏನೂ ವಿಷಯ ಇರಲಿಲ್ಲ ಅಂತಾನೋ, ಸೋಮಾರಿತನ ಅಂತಾನೋ, ಬ್ಲಾಗ್ ಅಪ್ಡೇಟ್ ಮಾಡಿರಲೇ ಇಲ್ಲ, ಆದರೆ ಕಳೆದ ಒಂದು ವಾರದಲ್ಲಿ ನೆಡೆದ ಘಟನೆಗಳು..ನಿನ್ನೆ ನೆಡೆದ ಅಂತಿಮ ಸುತ್ತಿನ ಮಾತುಕತೆಯಿಂದ ನನಗೆ ಸಂತೋಷ ಉಂಟಾಗಿದೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಇದು ನನಗೆ ಮತ್ತು ನೊಂದ ಗ್ರಾಹಕರಿಗೆ ಸಿಕ್ಕ ಗೆಲುವು.
ಮುಂದೆ ಓದಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!
1 comment:
ನಿನ್ನ ಬರಹದ ಶೈಲಿ, ಕಾನೂನುಬದ್ಧವಾಗಿಯೇ ಹೋರಾಡಬೇಕೆನ್ನುವ ಹಠ ಇಷ್ಟವಾಯಿತು. ಅದರ ಜೊತೆಗೆ ಇನ್ನೊಂದಿಷ್ಟನ್ನು ಸೇರಿಸಬೇಕು. ಮುಖ್ಯ ಡೀಲರ್ ಫೋನಾಯಿಸಿದಾಗ ನೀನು ಶಿವಮೊಗ್ಗ ಹೋದ ಖರ್ಚು, ಉಳಿದ ತಿರುಗಾಟದ ವೆಚ್ಚವನ್ನು ಭರಿಸುವಂತೆ ಸಾಗರದವನಿಗೆ ಹೇಳಿ, ಇಲ್ಲದಿದ್ದರೆ ನಾನು ಇನ್ನಷ್ಟು ಮುಂದುವರಿಯಬೇಕಾಗುತ್ತದೆ ಎನ್ನಬೇಕಿತ್ತೇನೋ. ನಾನು ಬೈದಂಗೆ ಮಾಡುತ್ತೇನೆ, ನೀನು ಸುಸ್ತಾದಂತೆ ಮಾಡು ಎಂಬ ಪ್ರವೃತ್ತಿ ಇರಲಿಕ್ಕೂ ಸಾಕು. ಈ ಕ್ಷಣಕ್ಕೆ ಅನ್ನಿಸಿದ್ದು ಇದು.
Post a Comment