tag:blogger.com,1999:blog-4988138256044302458.post1663867227962557801..comments2023-03-15T14:36:02.557+05:30Comments on <center>ಹಾಗೇ ಸುಮ್ಮನೆ...</center>: ನಾನು, ನನ್ನ ರಿಲಾಯೆನ್ಸ್ ಪೋನ್ ಮತ್ತು ಸ್ಪಾರ್ಕ್… !!ಮನಸ್ವಿhttp://www.blogger.com/profile/02203905911897082821noreply@blogger.comBlogger1125tag:blogger.com,1999:blog-4988138256044302458.post-55966032805445366082009-02-03T22:53:00.000+05:302009-02-03T22:53:00.000+05:30ನಿನ್ನ ಬರಹದ ಶೈಲಿ, ಕಾನೂನುಬದ್ಧವಾಗಿಯೇ ಹೋರಾಡಬೇಕೆನ್ನುವ ಹ...ನಿನ್ನ ಬರಹದ ಶೈಲಿ, ಕಾನೂನುಬದ್ಧವಾಗಿಯೇ ಹೋರಾಡಬೇಕೆನ್ನುವ ಹಠ ಇಷ್ಟವಾಯಿತು. ಅದರ ಜೊತೆಗೆ ಇನ್ನೊಂದಿಷ್ಟನ್ನು ಸೇರಿಸಬೇಕು. ಮುಖ್ಯ ಡೀಲರ್ ಫೋನಾಯಿಸಿದಾಗ ನೀನು ಶಿವಮೊಗ್ಗ ಹೋದ ಖರ್ಚು, ಉಳಿದ ತಿರುಗಾಟದ ವೆಚ್ಚವನ್ನು ಭರಿಸುವಂತೆ ಸಾಗರದವನಿಗೆ ಹೇಳಿ, ಇಲ್ಲದಿದ್ದರೆ ನಾನು ಇನ್ನಷ್ಟು ಮುಂದುವರಿಯಬೇಕಾಗುತ್ತದೆ ಎನ್ನಬೇಕಿತ್ತೇನೋ. ನಾನು ಬೈದಂಗೆ ಮಾಡುತ್ತೇನೆ, ನೀನು ಸುಸ್ತಾದಂತೆ ಮಾಡು ಎಂಬ ಪ್ರವೃತ್ತಿ ಇರಲಿಕ್ಕೂ ಸಾಕು. ಈ ಕ್ಷಣಕ್ಕೆ ಅನ್ನಿಸಿದ್ದು ಇದು.ಮಾವೆಂಸhttps://www.blogger.com/profile/16075514567617075738noreply@blogger.com