ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Friday, May 22, 2009

ಛಾಯಾಚಿತ್ರಗಳಿರುವ ಒಂದು ಬ್ಲಾಗ್ ಪರಿಚಯ

ಛಾಯಚಿತ್ರಗಳನ್ನು ನೋಡುವ ಆಸಕ್ತಿಯಿರುವವರಿಗೆ ಒಂದು ಬ್ಲಾಗ್ ಪರಿಚಯ..ನಾಗರಾಜ್ ಫೋಟೋ ಗ್ಯಾಲರಿ ಯನ್ನು ನೋಡಿ, ಇಲ್ಲಿ ನೀವು ಸಂಪೂರ್ಣವಾದ ಪ್ರಾಕೃತಿಕ ಛಾಯಚಿತ್ರಗಳು, ಪ್ರಾಣಿ, ಪಕ್ಷಿಗಳ ಫೋಟೋಗಳು ನೋಡಬಹುದು.. ಚನ್ನಾಗಿದೆ ಎನಿಸಿದರೆ ಅಲ್ಲಿಯೇ ಕಮೆಂಟಲು ಮರೆಯಬೇಡಿ.

ಕೊನೆಯಮಾತು:

ಬ್ಲಾಗ್ ವಿಳಾಸ ನೀಡಿದ್ದು ಅನುಕೂಲವಾಯಿತು ಎಂದೆನಿಸಿದವರು ಇಲ್ಲಿ ಕಮೆಂಟಬಹುದು...

4 comments:

shivu.k said...

ಮನಸ್ವಿ,

ನಾಗರಾಜ ಫೋಟೋ ಗ್ಯಾಲರಿಗೆ ಹೋಗಿದ್ದೆ...ಅಲ್ಲಿನ ಪ್ರಾಣಿ ಪಕ್ಷಿಗಳ ಫೋಟೋಗಳೋ ಚೆನ್ನಾಗಿವೆ...ಕಿಂಗ್‌ಫಿಶರ್ ಫೋಟೋ ಚೆನ್ನಾಗಿದೆ....ಆದ್ರೆ ಇನ್ನೊಂದು ಸ್ವಲ್ಪ ಬ್ರೈಟ್[ಫೋಟೋಷಾಪ್‌ನಲ್ಲಿ] ಮಾಡಿ ಹಾಕಬಹುದಿತ್ತೇನೋ ಅನ್ನಿಸಿತು.

ಧರಿತ್ರಿ said...

ಒಳ್ಳೆ ಲಿಂಕ್
-ಧರಿತ್ರಿ

joshi said...

its super sir

Mahesh Gombi said...

ಬ್ಲಾಗ್ ತುಂಬಾ ಚನ್ನಾಗಿದೆ. ಡಾಬ ದಲ್ಲಿ ನಡೆದ ಭಯಾನಕ ಘಟನೆ ಕಲ್ಪನೆ ಅದ್ಬುತವಾಗಿತ್ತು.