ಹಾಗೇ ಸುಮ್ಮನೆ...
ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು
ನನ್ನ ಫೋಟೋ ಗ್ಯಾಲರಿ
ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ
Thursday, March 13, 2008
ತಲೆ-ಇಲ್ಲ !!
ಬರ್ಮಾ ಬಜಾರಿನಲ್ಲಿ ಬರ್ಮಾ ಇಲ್ಲ,
ಚೀನಾ ಮಾರ್ಕೆಟ್ನಲ್ಲಿ ಚೀನಾ
ಇಲ್ಲ,
ಮೈಸೂರ್ ಪಾಕಿನಲ್ಲಿ ಮೈಸೂರೆ
ಇಲ್ಲಾ,
ಮದ್ದೂರು ವಡೆಯಲ್ಲಿ ಮದ್ದೂರೆ ಇಲ್ಲಾ!
ಯಾರಾದರು
ಹೀಗೆ
ಹೇಳಿದರೆ ಹೇಳಿದವರ ತಲೆಯಲ್ಲಿ ಏನು ಇಲ್ಲವೇ ಇಲ್ಲ
ಅನ್ನಲು ಅಡ್ಡಿಯು ಇಲ್ಲ!!!
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment