ಹಾಗೇ ಸುಮ್ಮನೆ...
ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು
ನನ್ನ ಫೋಟೋ ಗ್ಯಾಲರಿ
ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ
Sunday, March 9, 2008
ಅವಳು ನಕ್ಕಾಗ. (ಕಲ್ಪನಾ ಲೋಕ )
ಅಂದು
ಅವಳು ನಕ್ಕಾಗ
ನನ್ನೆದೆಯಲ್ಲಿ
ಜಗಮಗಿಸಿದವು ಸಾವಿರ ಬಲ್ಬುಗಳು!
ಆ ಕಲ್ಪನಾಲೋಕದಲ್ಲೆ
ತಿಂಗಳೆಲ್ಲ ಕಳೆದೆ,
ತಿಂಗಳ ಕೊನೆಯಲ್ಲಿ ಕೆ.ಇ.ಬಿ ಬಿಲ್ಲು ಬಂದಿತ್ತು ಎರೆಡು ಸಾವಿರ!!
ಆಗ
ಬಂದೆ
ತಿರುಗಿ ವಾಸ್ತವ
ಲೋಕಕ್ಕೆ!!!!
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment