Saturday, July 19, 2008

View my Photo blog too

ನನ್ನ ಬ್ಲಾಗ್ ಗೆ ಬೇಟಿ ನೀಡಿ ಪ್ರೋತ್ಸಹಿಸುತ್ತಿರುವವರೆಲ್ಲರಿಗೂ ದನ್ಯವಾದಗಳು ಹೀಗೆ ಬರುತ್ತಿರಿ.. ಹಾ ನಾನು ಏನೋ ಹೇಳಲು ಹೊರಟಿದ್ದೆ.. ಹೊಸದಾಗಿ ನಾನು ಫೋಟೋ ಬ್ಲಾಗ್ ಆರಂಬಿಸಿದ್ದೇನೆ.. ಬೇಟಿ ನೀಡಿ Aditya`s photo blog

5 comments:

  1. ನಿಮ್ಮ ಬ್ಲಾಗು ನೋಡಿದೆ - ಫೋಟೋ ಬ್ಲಾಗೂ ನೋಡಿದೆ. ನಿಮ್ಮ ಭಾವನೆಗಳಿಗೆ - ಬರಹಗಳಿಗೆ ಸ್ಫೂರ್ತಿ ನೀಡುವ ಫೋಟೋವನ್ನು ಇಲ್ಲಿಯೂ ಹಾಕಿ ಬರೆಯಿರಿ. ಬ್ಲಾಗುದ್ವಯಗಳೆರಡೂ ಸಂಪದ್ಭರಿತವಾಗಲಿ

    ಗುರುದೇವ ದಯಾ ಕರೊ ದೀನ ಜನೆ

    ReplyDelete
  2. ಫೋಟೋ ಬ್ಲಾಗ್ ಚೆನ್ನಾಗಿದೆ. ಇನ್ನು ಹೆಚ್ಚು ಹೆಚ್ಚು ಫೋಟೋಗಳನ್ನು ಹಾಕಿ.
    ಮತ್ತೆ ಬರುತ್ತೇನೆ.

    ReplyDelete
  3. @tiruka
    ಧನ್ಯವಾದಗಳು.. ಹೀಗೆ ಬರುತ್ತಿರಿ

    @ಸುಧೇಶ್ ಶೆಟ್ಟಿ
    ನನ್ನ ಫೋಟೋಗಳನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.. ಹೀಗೆ ಬರುತ್ತಿರಿ

    ReplyDelete
  4. Hi,

    I haven't seen all the photos yet. If you have a passion in writing or photography, you need to continue and explore all the oppertunity you get.

    Bebe

    ReplyDelete
  5. Hello Bebe thank you very much for your wishes.. please have a look at my photos.. keep coming.. thank you..

    ReplyDelete

ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..

ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..