(ವಿಶೇಷ ಸೂಚನೆ : ಇದು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿರುವುದಿಲ್ಲ )
ಗಣ್ಯ ವ್ಯಕ್ತಿಯೊಬ್ಬರಿಗೆ ಹಳೆಗನ್ನಡದ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸುವ ಮನಸ್ಸಾಯಿತು,
ತಕ್ಷಣ ತಮಗೆ ಪರಿಚಯವಿದ್ದ (ಹಣಕ್ಕೆ ತಮ್ಮನ್ನೇ ಮಾರಿಕೊಳ್ಳುವ) ಕವಿಗಳಿಗೆ
ಆಹ್ವಾನ ಕಳಿಸಿ ಕರೆಯಿಸಿದರು ಮನೆಗೆ, ಅವರು ಮಾಡಬೇಕಿದ್ದ
ಕೆಲಸ ತುಂಬಾ ಸರಳ, ತಮ್ಮ ಮುಂದಿರುವ ಹಳೆಗನ್ನಡದ
ಮಹಾ ಕಾವ್ಯವನ್ನು ಕನ್ನಡಕ್ಕೆ ಅರ್ಥೈಸಿ ಬರೆದಿಡುವುದು, (ಎಲ್ಲರಿಗೂ ಬೇರೆ ಬೇರೆ ಅಧ್ಯಾಯ ನೀಡಿದರು )
ಆನಂತರ ಎಲ್ಲಾ ಕವಿಗಳು ಬರೆದಿಟ್ಟ ಅಧ್ಯಾಯಗಳನ್ನು ಒಟ್ಟುಗೂಡಿಸಿದರು, ಹೀಗೆ ಮಹಾ ಕಾವ್ಯವನ್ನು ಅನುವಾದಿಸಿದರು.
No comments:
Post a Comment
ಅನಿಸಿಕೆ ಬರೆಯುತ್ತಿರುವುದಕ್ಕೆ/ಬರೆದದ್ದಕ್ಕೆ ಧನ್ಯವಾದಗಳು..
ಕನ್ನಡದಲ್ಲಿ ಬರೆಯಲು ಸಹಾಯ ಬೇಕಿದ್ದರೆ ಇಲ್ಲಿ ಕ್ಲಿಕ್ಕಿಸಿ ಗೂಗಲ್ ನ ಇಂಗ್ಲೀಷ್ನಿಂದ ಕನ್ನಡಕ್ಕೆ Translate ಆಗುವ google transliterate ಪುಟಕ್ಕೆ ತೆರಳಿ ಅಥವಾ ಕನ್ನಡ ಸ್ಲೇಟ್ ಅಲ್ಲಿ ಕಮೆಂಟನ್ನು ಬರೆದು ಕಾಪಿ ಮಾಡಿಕೊಂಡು ಅಲ್ಲಿಂದ ಮತ್ತೆ ಈ ಪುಟಕ್ಕೆ ಮರಳಲು back ಬಟನ್ನನ್ನು ಕ್ಲಿಕ್ಕಿಸಿ ಇಲ್ಲಿ ಕಮೆಂಟನ್ನು ಪೇಸ್ಟ್ ಮಾಡಿರಿ..