tag:blogger.com,1999:blog-4988138256044302458.post945740280183850449..comments2023-03-15T14:36:02.557+05:30Comments on ಹಾಗೇ ಸುಮ್ಮನೆ...: ಕೇರಳ ನಾ ಕಂಡಂತೆ..ಮನಸ್ವಿhttp://www.blogger.com/profile/02203905911897082821noreply@blogger.comBlogger15125tag:blogger.com,1999:blog-4988138256044302458.post-16559576101313628952016-02-08T21:28:09.118+05:302016-02-08T21:28:09.118+05:30Nice article.
I also went to kerala for 20 days. I...Nice article.
I also went to kerala for 20 days. I was stayed in Bhajana Puram Palace near to Padmanabha Swami Temple. Really its nice state. Even peoples are also very nice. You have written good article. Keep it up. Revanasiddayya Hiremathhttps://www.blogger.com/profile/04000897542158254772noreply@blogger.comtag:blogger.com,1999:blog-4988138256044302458.post-82438108320659146432011-10-02T21:59:58.524+05:302011-10-02T21:59:58.524+05:30ಸೂಪರ್ ಆಗಿದ್ದು ಆದಿತ್ಯಾ :) ಲೈಕ್ಡ್ ಇಟ್.. ನಿನ್ನ ಫೋಟೋಸ್...ಸೂಪರ್ ಆಗಿದ್ದು ಆದಿತ್ಯಾ :) ಲೈಕ್ಡ್ ಇಟ್.. ನಿನ್ನ ಫೋಟೋಸ್ ಕೂಡ ಚೆನ್ನಾಗಿದ್ದು. ಹೆಸರು ಸೂಪರ್ "ಮನಸ್ವಿ "... ೧೦೦ ಲೈಕ್ಸ್ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-4988138256044302458.post-67086306743173137532010-09-15T11:45:16.298+05:302010-09-15T11:45:16.298+05:30recent aagi naanu kooda kerala (munnar) ge hogi ba...recent aagi naanu kooda kerala (munnar) ge hogi bandiddarinda connect maaDodakke sulbha aaytu.
vegetarians ge iddide e goLU. munnar li sharavana bhavana, mattond jaaga ide (hesru nenpaagtaa illa). haagaagi ashtella tondare aaglilla.

house boat li ond sala hogbeku anta tumba dinada aase. idna odida mele innu jaasti aaytu.

pics tumba chenaagide.Greeshmahttps://www.blogger.com/profile/08137000379418083522noreply@blogger.comtag:blogger.com,1999:blog-4988138256044302458.post-31542020456245146312009-02-06T11:36:00.000+05:302009-02-06T11:36:00.000+05:30ನೀವು ಹೇಳಿದ ಹಾಗೆ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕ...ನೀವು ಹೇಳಿದ ಹಾಗೆ ಪ್ರಚಾರ ಕೊಡುವ ಕಲೆ ಕೇರಳಿಗರಿಂದ ನಮ್ಮ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕಲಿಯಬೇಕಾಗಿದೆ. ಏಕೆಂದರೆ ನೀವು ಬೇಕಾದರೆ ರಾಜೇಶ್ ಅವರ http://karnataka.fotopic.net ನೋಡಿ ಕರ್ನಾಟಕದಲ್ಲಿ ಎಷ್ಟು ಸ್ಥಳವಿದೆ. ನಾನು ಮುನಾರ ಮತ್ತು ತೆಕದಿಗೆ ಹೋಗಿದ್ದೆ. ಆದರೆ ನನಗೆ ಕೇರಳ ಕರ್ನಾಟಕದಷ್ಟು ಖುಷಿ ಕೊಡಲಿಲ್ಲ. ಹಾಗೆಯೆ ಮುನಾರಿನಲ್ಲಿ ಶರವಣಭವನ ಅನ್ನುವ ಪಕ್ಕಾ ಸಸ್ಯಹಾರಿ ಹೋಟಲಿದೆ.Unknownhttps://www.blogger.com/profile/11814786387957530793noreply@blogger.comtag:blogger.com,1999:blog-4988138256044302458.post-32262720029561851832009-02-05T14:20:00.000+05:302009-02-05T14:20:00.000+05:30ಚೆನ್ನಾಗಿ ಬರೆದಿದ್ದೀರ ..ನಿಜ ನಾವು ಯಾವುದೇ ಅಷ್ಟು ಪರಿಚಯವ...ಚೆನ್ನಾಗಿ ಬರೆದಿದ್ದೀರ ..
ನಿಜ ನಾವು ಯಾವುದೇ ಅಷ್ಟು ಪರಿಚಯವಿಲ್ಲದ ಊರಿಗೆ ಹೋದಾಗ , ಆಹಾರ ಪದ್ದತಿಯಲ್ಲಿ ವ್ಯತ್ಯಾಸವಾಗುವುದು ಸಹಜ ... ಅದರಲ್ಲೂ ಕೇರಳದ ಪಡ್ದು, ಆಪಮ್ಮು ನಮಗೆ ಸ್ವಲ್ಪ ಕಷ್ಟ .. ನೀವು ಮಾಂಸಹಾರಿಯಾಗಿದ್ದರೆ ಮಲೆಯಾಳಿಗಳ ನಳಪಾಕ ಇಷ್ಟ ಆಗ್ತಿತ್ತೇನೋ ..

ನಿಮಗೆ ಯಾವುದೇ ಊಟದ ತೊಂದರೆ ಇಲ್ಲದೆ ನಿಮ್ಮ ಪ್ರವಾಸ ಸಾಗಬೇಕೆಂದರೆ , ನೀವು 5 star ಹೋಟೆಲ್ಲಿನಲ್ಲಿ ಇರಬೇಕಾಗುತ್ತೆ (ಅಲ್ಲೂ ಗ್ಯಾರಂಟಿ ಇಲ್ಲ )..

ಹೌದು ವಿಲ್ಲಾ ಎಂದರೆ ಮನೆಯೆಂಬ ಅರ್ಥ Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-4988138256044302458.post-17303478844582013712009-02-02T18:36:00.000+05:302009-02-02T18:36:00.000+05:30ಚೆಂದದ ಪ್ರವಾಸ ಕಥನ...:)ಚೆಂದದ ಪ್ರವಾಸ ಕಥನ...:)jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-4988138256044302458.post-87472339066003152052009-02-01T22:25:00.000+05:302009-02-01T22:25:00.000+05:30ನೀನು ನಿನ್ನ ಪ್ರವಾಸದ ಬಗ್ಗೆ ಬರೆದ ದೀರ್ಘ ಲೇಖನ ಓದಿ ಖುಷಿಯ...ನೀನು ನಿನ್ನ ಪ್ರವಾಸದ ಬಗ್ಗೆ ಬರೆದ ದೀರ್ಘ ಲೇಖನ ಓದಿ ಖುಷಿಯೇನೋ ಆಯ್ತು. ತುಂಬಾನೇ ವಿವರವಾಗಿ ಬರ್ದಿದೀಯಾ. ಇನ್ನು ಅಲ್ಲಿ ಹೋಗಿ ನೊಡೋದೇನುಳೀತು?ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-4988138256044302458.post-26369419637899858532009-02-01T19:55:00.000+05:302009-02-01T19:55:00.000+05:30@Shreeshumಒಹ್ ರಾಘಣ್ಣ ಧನ್ಯ, ಪ್ರವಾಸ ಕಥನ ಮೆಚ್ಚಿಕೊಂಡಿ...@Shreeshum
ಒಹ್ ರಾಘಣ್ಣ ಧನ್ಯ, ಪ್ರವಾಸ ಕಥನ ಮೆಚ್ಚಿಕೊಂಡಿದ್ದಕ್ಕೆ ಹಾಗು ವಾರದ ಎರಡು ಬ್ಲಾಗ್ ಗಳಲ್ಲಿ ನನ್ನ ಬ್ಲಾಗ್ ನ ಬಗ್ಗೆ ಬರದಿದ್ದಕ್ಕೆ . ನಾನು ನಿಜವಾಗಲು ನನ್ನ ಬ್ಲಾಗ್ ಪರಿಚಯ ಯಾವಾಗ ಬತ್ತು ಅಂತ ಕಾಯ್ತಾ ಇದಿದ್ದಿ :)

@MG Bhatta...
ತ್ಯಾಂಕ್ಸು...hoo napa sikkapatte costly boat house ge, aste rateu..

OH mahiti na information act li beku anta kelidde alda adakke information act du form siktu adanna ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-78424949208530091492009-02-01T18:31:00.000+05:302009-02-01T18:31:00.000+05:30ಮನಸ್ವಿ ಸರ್,ನಿಮ್ಮ ಕೇರಳ ಪ್ರವಾಸ ತುಂಬಾ ಚೆನ್ನಾಗಿದೆ.......ಮನಸ್ವಿ ಸರ್,

ನಿಮ್ಮ ಕೇರಳ ಪ್ರವಾಸ ತುಂಬಾ ಚೆನ್ನಾಗಿದೆ....ನಾನು ಕೇರಳಕ್ಕೆ ಅದರಲ್ಲೂ ಮುನ್ನಾಗಿಗೆ ನಾಲ್ಕುಬಾರಿ ಹೋಗಿ ಬಂದಿದ್ದೇನೆ....ಫೋಟೊಗ್ರಫಿ ಉದ್ದೇಶಕ್ಕಾಗಿ....ಮುನ್ನಾರಿನಲ್ಲಿ ಶರವಣಭವನ ಅನ್ನುವ ಪಕ್ಕಾ ಸಸ್ಯಹಾರಿ ಹೋಟಲಿದೆ....ತುಂಬಾ ರುಚಿಯಾದ ಊಟವನ್ನು ೨೦ರೂಪಾಯಿಗಳಿಗೆ ಕೊಡುತ್ತಾರೆ....

ಮತ್ತೆ ನೀವು ಕೇರಳ ಪ್ರವಾಸವನ್ನು ಇಂಚಿಂಚು ಬಿಡದೇ ಬರೆದಿದ್ದೀರಿ.....ಮತ್ತೊಮ್ಮೆ ಇಲ್ಲೇ ಕುಳಿತು ಕೇರಳಕ್ಕೆ ಹೋಗಿಬಂದಾಗೆ ಆಯ್ತು....
shivu.khttps://www.blogger.com/profile/02536252774463776294noreply@blogger.comtag:blogger.com,1999:blog-4988138256044302458.post-73488238059183071852009-01-31T21:12:00.000+05:302009-01-31T21:12:00.000+05:30ನೀನು ಅಲ್ಲಿ ಹೋಗಿ ಏನ್ ಮಾಡ್ದೆ ಅಂತ ನಂಗೆ ಈಗ ಗೊತ್ತಾತು!ನೀನು ಅಲ್ಲಿ ಹೋಗಿ ಏನ್ ಮಾಡ್ದೆ ಅಂತ ನಂಗೆ ಈಗ ಗೊತ್ತಾತು!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4988138256044302458.post-52942636054873001442009-01-31T12:35:00.000+05:302009-01-31T12:35:00.000+05:30ಮನಸ್ವಿ...ಚೆಂದದ ಪ್ರವಾಸ ಕಥನ. ಒಳ್ಳೆಯ ಮಾಹಿತಿ. ಥ್ಯಾಂಕ್ಸ...ಮನಸ್ವಿ...
ಚೆಂದದ ಪ್ರವಾಸ ಕಥನ. ಒಳ್ಳೆಯ ಮಾಹಿತಿ. ಥ್ಯಾಂಕ್ಸ್ ನಿನಗೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-4988138256044302458.post-62252921195941748362009-01-31T11:02:00.000+05:302009-01-31T11:02:00.000+05:30ಚಿತ್ರ-ಲೇಖನ ಚೆನ್ನಾಗಿದೆ. Thanksಚಿತ್ರ-ಲೇಖನ ಚೆನ್ನಾಗಿದೆ. Thanksಕೆ.ಎನ್. ಪರಾಂಜಪೆhttps://www.blogger.com/profile/16571766085393364575noreply@blogger.comtag:blogger.com,1999:blog-4988138256044302458.post-75855220275285232232009-01-31T08:35:00.000+05:302009-01-31T08:35:00.000+05:30ಮನಸ್ವಿ... ಸರಳವಾದ ಭಾಷೆಯಲ್ಲಿ ಅಲ್ಲಿನ ಚಿತ್ರಣ ಕಣ್ಣಿಗೆ ಕ...ಮನಸ್ವಿ...

ಸರಳವಾದ ಭಾಷೆಯಲ್ಲಿ ಅಲ್ಲಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ...

ಬರವಣಿಗೆಯಲ್ಲಿರುವ ಆಪ್ತತೆ,

ನಾವೇ ಹೋಗಿಬಂದಂತಿರುತ್ತದೆ

ಉಪಯುಕ್ತ ಮಾಹಿತಿ ಕೊಟ್ಟೀದ್ದೀರಿ...

ಸಸ್ಯಹಾರಿಗಳಿಗೆ ಎಲ್ಲಿಗೆ ಹೋದರೂ ತೊಂದರೆ..

ನನ್ನ ಬರಹಕ್ಕೆ ನೀವು ಬರೆದ ಪ್ರತಿಕ್ರಿಯೆ..ಬಹಳ ಮಜವಾಗಿತ್ತು...

ಅದನ್ನೇ ಬ್ಲಾಗಿನಲ್ಲಿ ಬರೆದಿದ್ದರೆ ಎಲ್ಲರೂ ನಗಬಹುದಿತ್ತು..

ಅದಕ್ಕೆ ಹಾಗೆ ಹೇಳಿದ್ದೆ...
<Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4988138256044302458.post-39110443316818826412009-01-30T21:59:00.000+05:302009-01-30T21:59:00.000+05:30hoi chennagi bandide pravasa kathana..adakke corre...hoi chennagi bandide pravasa kathana..adakke correct agi photos hakiddu supper agide...."ಹಲ್ಲು ಸೆಟ್ಟನ್ನು ತೆಗೆದು ನೀರಿನಲ್ಲಿ ಮುಳುಗಿಸಿದರೆ ಅದೂ ಕೂಡಾ ಕಟ ಕಟ ಹಲ್ಲು ಕಡಿದುಕೊಳ್ಳುತ್ತಿತ್ತೇನೋ" idu supper agide chaliya varnane(atta ekkada itta ennada maddya kannada ninga ella gada gada!!!).......ಬೋಟ್ ಹೌಸಿನಲ್ಲಿ ಕಳೆದ ೫ಘಂಟೆಗಳಿಗೆ ನಮಗೆ ತಗುಲಿದ್ದು ಬರೋಬ್ಬರಿ ಇಪ್ಪತ್ತೊಂದು ಸಾವಿರ ರೂಪಾಯಿಗಳು........!!!!???hagadre samannya janamg bhathttps://www.blogger.com/profile/01168974301732262591noreply@blogger.comtag:blogger.com,1999:blog-4988138256044302458.post-5005111139104440522009-01-30T17:13:00.000+05:302009-01-30T17:13:00.000+05:30ಆದಿಸೂಪರ್ ಪ್ರವಾಸ ಕಥನ. ಅತ್ಯುತ್ತಮ ಫೋಟೋ. ಈ ವಾರದ ಎರ...ಆದಿ
ಸೂಪರ್ ಪ್ರವಾಸ ಕಥನ. ಅತ್ಯುತ್ತಮ ಫೋಟೋ. ಈ ವಾರದ ಎರಡು ಬ್ಲಾಗ್ ಗಳಲ್ಲಿ ನಿಂದೂ ಒಂದು.Anonymoushttps://www.blogger.com/profile/09905412413261362848noreply@blogger.com