tag:blogger.com,1999:blog-4988138256044302458.post6800409248034589710..comments2023-03-15T14:36:02.557+05:30Comments on ಹಾಗೇ ಸುಮ್ಮನೆ...: ಡೈರೆಕ್ಟ್ ಟು ಹೋಮ್(DTH) ಸೇವೆ ಬರುವ ಮುನ್ನ ಹಳ್ಳಿಗಳಲ್ಲಿ ಟೀವಿ ವೀಕ್ಷಣೆ ಹೇಗೆ ಸಾಧ್ಯವಿತ್ತುಮನಸ್ವಿhttp://www.blogger.com/profile/02203905911897082821noreply@blogger.comBlogger13125tag:blogger.com,1999:blog-4988138256044302458.post-39887154729521069542010-01-28T19:33:48.027+05:302010-01-28T19:33:48.027+05:30@Lozil
ಹ್ಮ್... ನೀವು ಹೇಳಿದ್ದು ನಿಜ, ಬಿಎಸ್ಎನ್ಎಲ್ ದೇ...@Lozil
ಹ್ಮ್... ನೀವು ಹೇಳಿದ್ದು ನಿಜ, ಬಿಎಸ್ಎನ್ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ವೈ ಮಾಕ್ಸ್ ತಂತ್ರಜ್ಞಾನದಲ್ಲಿ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆ ಓದಗಿಸಲು ಸಜ್ಜಾಗುತ್ತಿದೆ ಇದು ಒಂದು ಆಶಾಕಿರಣವಾಗಿದೆ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-33525749906673247272010-01-28T17:51:37.608+05:302010-01-28T17:51:37.608+05:30ಏನೋ ಒಂದು ಹಳೆಯ ಕಾಲಕ್ಕೆ ಹೋಗಿ ವಾಪಸ್ ಬರುವ ಅನುಭವ. ಓದಿ ಹ...ಏನೋ ಒಂದು ಹಳೆಯ ಕಾಲಕ್ಕೆ ಹೋಗಿ ವಾಪಸ್ ಬರುವ ಅನುಭವ. ಓದಿ ಹಳೆಯ ಡಿಶ್ ಪ್ರಮೇಯಗಳು ನೆನಪು ಬಂದವು. ಡಿ ಟಿ ಹೆಚ್ ನಲ್ಲಿ ಬ್ರಾಡ್ಬ್ಯಾಂಡ್ ಸೇವೆ ನನ್ನೋದೊಂದ್ ಕನಸು. ಅದು ನನಸಾಗಲು ಇನ್ನು ಎಷ್ಟು ವರ್ಷ ಕಾಯಬೇಕೋ ದೇವರಿಗೆ ಗೊತ್ತು. :(Lozilhttps://www.blogger.com/profile/13914118888775591969noreply@blogger.comtag:blogger.com,1999:blog-4988138256044302458.post-87545560895583869062009-11-07T11:00:03.039+05:302009-11-07T11:00:03.039+05:30೧೦ ವರ್ಷ ಹಿಂದೆ ಹೋಗಿ ಬಂದ ಅನುಭವ ಆಯಿತು.. ೧೯೯೯ರಲ್ಲಿ ಮನೆ...೧೦ ವರ್ಷ ಹಿಂದೆ ಹೋಗಿ ಬಂದ ಅನುಭವ ಆಯಿತು.. ೧೯೯೯ರಲ್ಲಿ ಮನೆ ಪಕ್ಕ 8" ಕೊಡೆ ಕೂರಿಸಿದ್ದಾಗಿತ್ತು.. ೧೦ ಗಂಟೆ ತನಕ ಎಲ್ಲರು ಕುಳಿತು ರಾತ್ರಿ ೮:೩೦ ನಂತರವೂ ಕನ್ನಡ ಕಾರ್ಯಕ್ರಮ ನೋಡುವ ಮಜಾ ಒಂದು ಕಡೆ (ದೂರದರ್ಶನ ೮:೩೦ ಕ್ಕೆ ನ್ಯಾಷನಲ್ ಗೆ ಬದಲಾಗುತ್ತಿತ್ತು), ರಾತ್ರಿ ಎಲ್ಲರು ಮಲಗಿದ ಮೇಲೆ ಕುರುಡು ಬ್ಯಾಟರಿ ಬೆಳಕಿನಲ್ಲಿ ಡಿಶ್ ತಿರುಗಿಸಿ ಟ್ಯೂನ್ ಮಾಡಿ ಬಿಸಿ ಬಿಸಿ ಕಾರ್ಯಕ್ರಮ ನೋಡುವ ಹುಡುಗಾಟದ ಮಜಾ ಇನ್ನೊಂದೆಡೆ.. ಅದನ್ನು ಶಾಲೆಯಲ್ಲಿ ಗೆಳೆಯೆರ ಎದುರು ವರ್ಣಿಸಿ ಹೊಟ್ಟೆ Adarshahttps://www.blogger.com/profile/15374235122513998139noreply@blogger.comtag:blogger.com,1999:blog-4988138256044302458.post-1184757655284884362009-10-16T21:55:54.139+05:302009-10-16T21:55:54.139+05:30@ಹರೀಶ
ತ್ಯಾಂಕ್ಯೂ...
@ಎಂ ಜಿ ಭಟ್ಟ
ಹೂಂ ಇನ್ನು ಬರಿಯಕ್ಕ...@ಹರೀಶ
ತ್ಯಾಂಕ್ಯೂ...

@ಎಂ ಜಿ ಭಟ್ಟ
ಹೂಂ ಇನ್ನು ಬರಿಯಕ್ಕೆ ಬೇಕಾದಷ್ಟು ಇತ್ತು ಆದ್ರೆ ಓದುಗರ ಹಿತ-ದೃಷ್ಟಿ(vision) ಗೆ ದಕ್ಕೆಯಾಗದಿರಲಿ ಅಂತ ಇಷ್ಟೇ ಬರದ್ದಿ, ಅಂದಹಾಗೆ ಕಾದಂಬರಿ ಹೇಗಿದೆ ಅಂತ ಗೊತ್ತಾಗೋಕೆ ಮೊದಲನೆ ಪುಟ ಮತ್ತು ಕೊನೆಯ ಪುಟ ಓದೋದು ಹೆಚ್ಚಿನ ಜನರ ಹವ್ಯಾಸ, ಅದೇ ರೀತಿ ಪೂರ್ತಿ ಓದಕ್ಕೆ ಆಗದೇ ಹೋದರೂ ಕೊನೆಯ ೨ ಪ್ಯಾರ ಓದಿ ಅನಿಸಿಕೆ ತಿಳಿಸಿ.

@ಸಂದೀಪ್ ಕಾಮತ್
ಧನ್ಯವಾದಗಳು

@Machikoppa
ಹ್ಮ್... ಆದರೆ ನಮ್ಮಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-82254155773918122652009-10-14T16:57:58.061+05:302009-10-14T16:57:58.061+05:30ಮಾಹಿತಿ ಸಂಗ್ರಹದಲ್ಲಿ ನಿಮ್ಮ ಶ್ರಮ ನೋಡಿ ನನಗೂ ಅಬ್ಬಬ್ಬಾ ಎ...ಮಾಹಿತಿ ಸಂಗ್ರಹದಲ್ಲಿ ನಿಮ್ಮ ಶ್ರಮ ನೋಡಿ ನನಗೂ ಅಬ್ಬಬ್ಬಾ ಎಂಬ ಉದ್ಗಾರ ಹೊರಟಿದ್ದು ಸುಳ್ಳಲ್ಲ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-4988138256044302458.post-27206164268412995892009-10-12T12:13:39.959+05:302009-10-12T12:13:39.959+05:30ಒಳ್ಳೆಯ ಸಂಶೋಧನೆ ನಿಮ್ಮದು, ಈಗೀಗ ಇಂಥಹ ಡಿಶ್ ಗಳು ಕಾಣ ಸಿಗ...ಒಳ್ಳೆಯ ಸಂಶೋಧನೆ ನಿಮ್ಮದು, ಈಗೀಗ ಇಂಥಹ ಡಿಶ್ ಗಳು ಕಾಣ ಸಿಗುತ್ತಿಲ್ಲ,
ಇಲ್ಲದಿದ್ದರೆ ಮೊದಲೆಲ್ಲ ಡಿಶ್ ತಿರುಗಿಸುವುದೇ ದೊಡ್ಡ ಕೆಲಸವಾಗುತ್ತಿತ್ತುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4988138256044302458.post-90805404721890779482009-10-11T23:16:36.198+05:302009-10-11T23:16:36.198+05:30ಟ್ರಾಯ್ ಎಂಬ ಸ್ವಾಯತ್ತ ಸಂಸ್ಥೆ ಗ್ರಾಹಕರ ಪರವಿರುವ ಪೂರಾಪೂರ...ಟ್ರಾಯ್ ಎಂಬ ಸ್ವಾಯತ್ತ ಸಂಸ್ಥೆ ಗ್ರಾಹಕರ ಪರವಿರುವ ಪೂರಾಪೂರ ವ್ಯವಸ್ಥೆಯಲ್ಲ. ಅತ್ತ ಗ್ರಾಹಕರಿಗೆ, ಇತ್ತ ಸೇವಾದಾತರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳುವ ಮತ್ತು ಅದೇ ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗುವಂತಾಗಲೂ ನೋಡಿಕೊಳ್ಳುತ್ತದೆ.ಮಾವೆಂಸhttps://www.blogger.com/profile/16075514567617075738noreply@blogger.comtag:blogger.com,1999:blog-4988138256044302458.post-57005781286512148232009-10-11T12:22:17.486+05:302009-10-11T12:22:17.486+05:30Abba istella kathe iddalaAbba istella kathe iddalaAnonymoushttps://www.blogger.com/profile/09905412413261362848noreply@blogger.comtag:blogger.com,1999:blog-4988138256044302458.post-2907415321849170592009-10-11T12:14:38.409+05:302009-10-11T12:14:38.409+05:30ತುಂಬ ಚೆನ್ನಾಗಿ ಮಾಹಿತಿ ಹೆಕ್ಕಿ ನೀಡಿದ್ದೀರಿ. ಟ್ರಾಯ್ ಕೂ...ತುಂಬ ಚೆನ್ನಾಗಿ ಮಾಹಿತಿ ಹೆಕ್ಕಿ ನೀಡಿದ್ದೀರಿ. ಟ್ರಾಯ್ ಕೂಡಾ ಕಮಿಷನ್ ಏಜೆಂಟ್ ಥರದ ಸಂಸ್ಥೆ. ಕಂಪನಿಗಳಿಗೆ ದೋಚಲು ಸಾಕಷ್ಟು ಅವಕಾಶ ಮಾಡಿಕೊಟ್ಟ ನಂತರವಷ್ಟೇ ಅದು ಮುಂದಿನ ಕ್ರಮಗಳನ್ನು ಕೈಗೊಳ್ಳುವುದು. ಮೊಬೈಲ್ ಕಂಪನಿಗಳು ಲಾಭ ಮಾಡಿಕೊಂಡಿದ್ದೇ ಹೀಗೆ. ನಮಗೆ ಬೇಕಾದ ಸಿಮ್ ಇಟ್ಟುಕೊಂಡು, ಸೇವೆ ಪಡೆಯಲು ಬೇಕಾದ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಸ್ತಾಪ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದೇ ಈ ಕಾರಣಕ್ಕೆ. ಈಗ ಡಿಟಿಎಚ್ ಸರದಿ. ಸಾಕಷ್ಟು ದೋಚಲು ಅವಕಾಶ ಮಾಡಿಕೊಟ್ಟ ನಂತರ, Chamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-4988138256044302458.post-86359704061497597562009-10-10T22:43:10.777+05:302009-10-10T22:43:10.777+05:30ನಾವು ಅನುಭವಿಸಿದ್ದನ್ನ ಚೆನ್ನಾಗಿ ಬರೆದಿದ್ದೀರಿ.
ನಾವು 170...ನಾವು ಅನುಭವಿಸಿದ್ದನ್ನ ಚೆನ್ನಾಗಿ ಬರೆದಿದ್ದೀರಿ.
ನಾವು 17000 ಕೊಟ್ಟು ಟೀ ವಿ ತಗಂಡಿದ್ದು ಜ್ಞಾಪಕಕ್ಕೆ ಬರತ್ತೆ. ಕಯ್ಯಲ್ಲಿ ತಿರುಗಿಸೋ ಡಿಶ್ ಬದಲು ನಾವು ಬುಡದಲ್ಲಿ ಮೋಟರ್ ಇದ್ದ ಡಿಶ್ ತಗನ್ಡಿದ್ವು. ಅವೆಲ್ಲ ಈಗ ಅಟ್ಟ ಸೇರಿದೆ.ಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-4988138256044302458.post-4285381916745399362009-10-10T15:08:12.701+05:302009-10-10T15:08:12.701+05:30ಉತ್ತಮ ಲೇಖನ.ಉತ್ತಮ ಲೇಖನ.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-4988138256044302458.post-74059439817828453372009-10-10T12:54:02.022+05:302009-10-10T12:54:02.022+05:30devarane innu full odakke agalle odakke try madtha...devarane innu full odakke agalle odakke try madtha
iddi....deepavali munche odi reply madthi....adachanegagi kashamisi.....mg bhathttps://www.blogger.com/profile/01168974301732262591noreply@blogger.comtag:blogger.com,1999:blog-4988138256044302458.post-33041700960110346582009-10-10T11:27:57.233+05:302009-10-10T11:27:57.233+05:30ಸುಮಾರು research ಮಾಡಿದ್ಯಲೋ... ಒಳ್ಳೇ informative ಲೇಖ...ಸುಮಾರು research ಮಾಡಿದ್ಯಲೋ... ಒಳ್ಳೇ informative ಲೇಖನHarisha - ಹರೀಶhttps://www.blogger.com/profile/06053781336265673367noreply@blogger.com