tag:blogger.com,1999:blog-4988138256044302458.post2481667457880086098..comments2023-03-15T14:36:02.557+05:30Comments on ಹಾಗೇ ಸುಮ್ಮನೆ...: ಅದು ಇದು!!ಮನಸ್ವಿhttp://www.blogger.com/profile/02203905911897082821noreply@blogger.comBlogger7125tag:blogger.com,1999:blog-4988138256044302458.post-75326897721061562692009-03-25T20:13:00.000+05:302009-03-25T20:13:00.000+05:30ಹಾಗೇ ಸುಮ್ಮನೆ ನೋಡೋಣವೆಂದು ಬಂದರೆ ಬ್ಲಾಗು ಹಿಡಿದಿಟ್ಟಿತು,...ಹಾಗೇ ಸುಮ್ಮನೆ ನೋಡೋಣವೆಂದು ಬಂದರೆ ಬ್ಲಾಗು ಹಿಡಿದಿಟ್ಟಿತು, ಆಪ್ತವಾಯಿತು.ಎಚ್. ಆನಂದರಾಮ ಶಾಸ್ತ್ರೀhttps://www.blogger.com/profile/08324518939735694369noreply@blogger.comtag:blogger.com,1999:blog-4988138256044302458.post-52242218098177723922009-02-25T16:04:00.000+05:302009-02-25T16:04:00.000+05:30ನೀವು ಇದು ಮಾಡಿದ್ದು ಸರಿಯಿಲ್ಲ. ನೀವು ಅದು ಹೇಳಿದ್ದರೆ ಛಲೋ...ನೀವು ಇದು ಮಾಡಿದ್ದು ಸರಿಯಿಲ್ಲ. ನೀವು ಅದು ಹೇಳಿದ್ದರೆ ಛಲೋ ಇರ್ತಿತ್ತು. ಮತ್ತೇನು ಮಾಡೋದು, ನಿಮಗೆ ಅದು ಬರದಿದ್ದ ಮೇಲೆ ಇದೇ ಗತಿ, ನಮಗೂ ಅದೇ ಗತಿ... ಆದರೂ ನೀವು ಅದನ್ನ ಇದು ಇದನ್ನ ಅದು ಮಾಡಕ್ಕೆ ಹೋಗ್ಬೇಡಿ, ಯಾಕೇಂದ್ರೆ ಅದು ಇದು ಎರಡೂ ಮಾಡಕ್ಕೆ ಹೋದ್ರೆ ಎದೋ ಅಗೋಗುತ್ತೆ

RamakrishnaRamhttps://www.blogger.com/profile/00767837812107233335noreply@blogger.comtag:blogger.com,1999:blog-4988138256044302458.post-80667451171188997592009-02-24T07:17:00.000+05:302009-02-24T07:17:00.000+05:30ಇವರೆ..ನಿಮ್ಮ ಇದು ನೋಡಿ ನಂಗೊಮ್ಮೆ ಇದಾಯಿತು..ಅದೂ ಆಯಿತು.....ಇವರೆ..

ನಿಮ್ಮ ಇದು ನೋಡಿ ನಂಗೊಮ್ಮೆ ಇದಾಯಿತು..
ಅದೂ ಆಯಿತು..
ಇದು ತುಂಬಾ ಇದಾಗಿದೆ..

ನನಗೆ ಇದಾಯಿತು..!

ನಿಮಗೆ ನನ್ನ
"ಇದುಗಳು"Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4988138256044302458.post-28935502660653250822009-02-23T22:03:00.000+05:302009-02-23T22:03:00.000+05:30ನಿನ್ನ ಇದು ಅದು ಬಗ್ಗೆ ಇದನ್ನು ಬರೆಯಲು ಕೂತರೆ ಹಳೆಗನ್ನಡದಲ...ನಿನ್ನ ಇದು ಅದು ಬಗ್ಗೆ ಇದನ್ನು ಬರೆಯಲು ಕೂತರೆ ಹಳೆಗನ್ನಡದಲ್ಲಿರುವ “ಉದು” ಎಂಬ ಪದ ನೆನಪಾಯಿತಲ್ಲೋ!ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-4988138256044302458.post-69711951796952221152009-02-23T12:06:00.000+05:302009-02-23T12:06:00.000+05:30ನಾನು ಅದರ ಬಗ್ಗೆ ಅಥವಾ ಇದರ ಬಗ್ಗೆ ಬರಹ ಇರ್ತೆನ ಅಂತ ಬಂದಿ....ನಾನು ಅದರ ಬಗ್ಗೆ ಅಥವಾ ಇದರ ಬಗ್ಗೆ ಬರಹ ಇರ್ತೆನ ಅಂತ ಬಂದಿ...ನೋಡಿರೆ ಇಲ್ಲಿ ಇನ್ಯಾವ್ದ್ರ ಬಗ್ಗೆನೋ ಇದ್ದು... :-)Radhika Nadahallihttps://www.blogger.com/profile/14941717773075156473noreply@blogger.comtag:blogger.com,1999:blog-4988138256044302458.post-76202201360467939992009-02-23T08:30:00.000+05:302009-02-23T08:30:00.000+05:30ಮನಸ್ವಿ,ನಿಮ್ಮ ಅದು ಇದು ನೋಡಿದಾಗ ಪ್ರಕಾಶ ಹೆಗಡೆಯವರ ಬ್ಲಾಗ...ಮನಸ್ವಿ,

ನಿಮ್ಮ ಅದು ಇದು ನೋಡಿದಾಗ ಪ್ರಕಾಶ ಹೆಗಡೆಯವರ ಬ್ಲಾಗಿನಲ್ಲೂ ಇದೇ ಟಾಪಿಕ್ ಬಂದಿತ್ತು ಅನ್ನಿಸಿದರೂ ನಾವು ತಮಾಷೆಗೆ ದಿನನಿತ್ಯದ ವಿಚಾರಗಳಿಗಾಗಿ ಹೀಗೆ ಹೇಳುವುದು ಸತ್ಯ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-4988138256044302458.post-57265412000258635672009-02-22T23:31:00.000+05:302009-02-22T23:31:00.000+05:30ಇವಂಗೆ ಹೇಳಿ ನಿಂಗೆ ಅದು ಮಾಡ್ಸ್ತಿ ತಡಿ!ಇವಂಗೆ ಹೇಳಿ ನಿಂಗೆ ಅದು ಮಾಡ್ಸ್ತಿ ತಡಿ!Harisha - ಹರೀಶhttps://www.blogger.com/profile/06053781336265673367noreply@blogger.com