tag:blogger.com,1999:blog-4988138256044302458.post8782687441682832252..comments2023-03-15T14:36:02.557+05:30Comments on ಹಾಗೇ ಸುಮ್ಮನೆ...: The Illusionist movie ನೋಡಿದ್ದೀರಾ? ನೋಡಿಲ್ಲವಾ?ಇಂದೇ ನೋಡಿಮನಸ್ವಿhttp://www.blogger.com/profile/02203905911897082821noreply@blogger.comBlogger21125tag:blogger.com,1999:blog-4988138256044302458.post-82313116948860815072009-01-30T22:16:00.000+05:302009-01-30T22:16:00.000+05:30hero aa movie kodappa ..namge aa jala e jala andre...hero aa movie kodappa ..namge aa jala e jala andre swlpa jasti lovvu....... "into the wild" antha movie iddu nodu ello kaldu hogthe nodtha nodtha.....mg bhathttps://www.blogger.com/profile/01168974301732262591noreply@blogger.comtag:blogger.com,1999:blog-4988138256044302458.post-21814891593417033922009-01-18T15:27:00.000+05:302009-01-18T15:27:00.000+05:30@ರಮೇಶ್ ಹಿರೇಜಂಬೂರು ಧನ್ಯವಾದಗಳು.. ಪ್ರತಿನಿತ್ಯ ಅಪ್ಡೇಟ್ ...@ರಮೇಶ್ ಹಿರೇಜಂಬೂರು
ಧನ್ಯವಾದಗಳು.. ಪ್ರತಿನಿತ್ಯ ಅಪ್ಡೇಟ್ ಮಾಡುವುದಕ್ಕೆ ಸಾಧ್ಯವಿಲ್ಲ.. ಸಲಹೆಗೆ ವಂದನೆಗಳು, ನಿಮ್ಮ ಬ್ಲಾಗ್ ನೋಡಿದ್ದೇನೆ ಚನ್ನಾಗಿದೆ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-85299361287080448572009-01-18T14:47:00.000+05:302009-01-18T14:47:00.000+05:30ನಿಮ್ಮ್ಮ ಬ್ಲಾಗ್ ತುಂಬ ಚನ್ನಾಗಿ ಬರುತ್ತಿದೆ. ಇದನ್ನು ಹೀಗೆ...ನಿಮ್ಮ್ಮ ಬ್ಲಾಗ್ ತುಂಬ ಚನ್ನಾಗಿ ಬರುತ್ತಿದೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಿ. ಹಾಗೆ ನನ್ನ ಉಷಯೂದಯ.ಬ್ಲಾಗ್ಸ್ಪಾಟ್.ಕಂ ಕೂಡ ನೋಡಿ...ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-4988138256044302458.post-14085018196519632052009-01-18T14:38:00.000+05:302009-01-18T14:38:00.000+05:30Its a very nice blog. I like it . one request plea...Its a very nice blog. I like it . one request please update daily...ok then see my usheudaya.blogspot.com also...ರಮೇಶ್ ಹಿರೇಜಂಬೂರುhttps://www.blogger.com/profile/14984355510923309811noreply@blogger.comtag:blogger.com,1999:blog-4988138256044302458.post-31318462211458350382009-01-11T12:58:00.000+05:302009-01-11T12:58:00.000+05:30@pramodಮಾಹಿತಿಗೆ ಧನ್ಯವಾದಗಳು , ನಾನು ನೋಡಿಯಾಗಿದೆ :) ರೆ...@pramod
ಮಾಹಿತಿಗೆ ಧನ್ಯವಾದಗಳು , ನಾನು ನೋಡಿಯಾಗಿದೆ :) ರೆಕಮೆಂಡೇಶನ್ ಗೆ ಅಗೇನ್ ತ್ಯಾಂಕ್ಸ್.. ಬರ್ತಾ ಇರಿಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-44971547072795196072009-01-11T10:04:00.000+05:302009-01-11T10:04:00.000+05:30ಇದು ಒ೦ದು ಲೆವೆಲ್ ಮೂವಿ. ಎಡ್ವರ್ಡ್ ನೋರ್ಟನ್ ತು೦ಬಾ ಪ್ರತಿ...ಇದು ಒ೦ದು ಲೆವೆಲ್ ಮೂವಿ. ಎಡ್ವರ್ಡ್ ನೋರ್ಟನ್ ತು೦ಬಾ ಪ್ರತಿಭಾವ೦ತ ನಟ. ಫೈಟ್ ಕ್ಲಬ್( ಬ್ರಾಡ್ ಪಿಟ್ ಕೂಡ ಇದ್ದಾನೆ), ಪ್ರೈಮಲ್ ಫಿಯರ್( ರಿಚರ್ಡ್ ಗೇರ್) ಮಿಸ್ ಮಾಡದೆ ನೋಡಿ. ಹೈಲಿ ರೆಕಮ೦ಡೆಡ್ :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-4988138256044302458.post-37316478455884614942009-01-05T11:13:00.000+05:302009-01-05T11:13:00.000+05:30@neelanjalaಪ್ರತಿಕ್ರಿಯೆಗೆ ಧನ್ಯವಾದಗಳು@ShruBhanuThank...@neelanjala
ಪ್ರತಿಕ್ರಿಯೆಗೆ ಧನ್ಯವಾದಗಳು

@ShruBhanu
Thanks a lot for information

@ShruBhanu
&Thank you ;)

@ಜ್ಯೋತಿ
ಪ್ರತಿಕ್ರಿಯೆಗೆ ಧನ್ಯವಾದಗಳು

@Yogesh Bhat
ನೋಡಿ ಹೇಳು ಹೆಂಗಿದ್ದು ಅಂತ :)

@ಜೋಮನ್
ನೋಡಿ ಹೇಳಿ ಹೇಗಿದೆ ಚಿತ್ರ ಎಂದುಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-27716576366958473842009-01-04T11:01:00.000+05:302009-01-04T11:01:00.000+05:30hagadare chitra nodalebekythu..hagadare chitra nodalebekythu..jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-4988138256044302458.post-30012660905680522332009-01-03T18:11:00.000+05:302009-01-03T18:11:00.000+05:30ನೋಡಕ್ಕು ಹಂಗಾರೆ :)ನೋಡಕ್ಕು ಹಂಗಾರೆ :)Yogesh Bhathttps://www.blogger.com/profile/14376021890735339799noreply@blogger.comtag:blogger.com,1999:blog-4988138256044302458.post-91975550270801942162009-01-03T16:01:00.000+05:302009-01-03T16:01:00.000+05:30ತುಂಬಾ ಚೆನ್ನಾಗಿದೆ ಸಿನಿಮಾ, ನಾನೂ ಎಲ್ಲರಿಗೂ ನೋಡಕ್ಕೆ ಹೇಳ...ತುಂಬಾ ಚೆನ್ನಾಗಿದೆ ಸಿನಿಮಾ, ನಾನೂ ಎಲ್ಲರಿಗೂ ನೋಡಕ್ಕೆ ಹೇಳಿದ್ದೆ! ಮತ್ತೊಮ್ಮೆ ನೋಡ್ಬೇಕು ಅಂತ ಅನಿಸ್ತಿದೆ.Anonymousnoreply@blogger.comtag:blogger.com,1999:blog-4988138256044302458.post-12434990676112538152009-01-03T12:48:00.000+05:302009-01-03T12:48:00.000+05:30& Italian Job& Italian JobShruBhanuhttps://www.blogger.com/profile/18018746783746853825noreply@blogger.comtag:blogger.com,1999:blog-4988138256044302458.post-60541640131365506312009-01-03T12:46:00.000+05:302009-01-03T12:46:00.000+05:30"The best movie"..Also Watch these movies....1. Me..."The best movie"..Also Watch these movies....

1. Memento (Gajini copied from this :-)
2.THE SHAWSHANK REDEMPTIONTHE
3.Syriana[2005]
4.A Beautiful Mind
5.Crimson Tide[1995]
6.The.Good.The.Bad.And.The.Ugly.Extended[1966]ShruBhanuhttps://www.blogger.com/profile/18018746783746853825noreply@blogger.comtag:blogger.com,1999:blog-4988138256044302458.post-79740197022999762822008-12-19T11:51:00.000+05:302008-12-19T11:51:00.000+05:30ನಾನು ನೋಡಿದ್ದಿನಿ. ತುಂಬಾನೆ ಇಷ್ಟವಾಯಿತು. solid movie. ...ನಾನು ನೋಡಿದ್ದಿನಿ. ತುಂಬಾನೆ ಇಷ್ಟವಾಯಿತು. solid movie. climax ಸಹ ಸಕತ್ತಾಗಿದೆ.Anonymousnoreply@blogger.comtag:blogger.com,1999:blog-4988138256044302458.post-89246048599445981692008-12-18T22:25:00.000+05:302008-12-18T22:25:00.000+05:30@ಹರೀಶಓಹ್.....ಹೌದಲ್ದ ಮರತೊಗಿತ್ತು ಸಾರಿ....... ಉಸ್ಸಪ್...@ಹರೀಶ
ಓಹ್.....ಹೌದಲ್ದ ಮರತೊಗಿತ್ತು ಸಾರಿ....... ಉಸ್ಸಪ್ಪಾ... ಅಷ್ಟು ಕೆಪಾಕಿಟಿ ಜಾಸ್ತಿ ಆಯ್ದು ಅಂತ ನಂಗೆ ಹೇಳಿರ್ಲೆ, ೩೨೦ ತಗಂಡಿದ್ದು ಗೊತ್ತಿರ್ಲೆ ಅದಕ್ಕೆ ಹೇಳಿದಿ, ನಿನ್ನ ಲೆಪ್ಪಿ ಬಂದ್ಮೆಲೆ ಅದಕ್ಕೆ ನಿದ್ರೆ ಇಲ್ಲೆ ತಗ ಎಂಗೆ ಗೊತಾತು... ;) ಬೇಗ ನಿನ್ನ ಲೆಪ್ಪಿ ವಾಪಸ್ ಬರ್ಲಿ ಅಂತ ನನ್ನ ಹಾರೈಕೆಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-29888570754485093322008-12-18T21:59:00.000+05:302008-12-18T21:59:00.000+05:30ನನ್ನ ಹಾರ್ಡ್ ಡಿಸ್ಕ್ ಕೆಪಾಕಿಟಿ ಈಗ ಹೆಚ್ಚಾಯ್ದೋ.. ಈಗ ಅದು...ನನ್ನ ಹಾರ್ಡ್ ಡಿಸ್ಕ್ ಕೆಪಾಕಿಟಿ ಈಗ ಹೆಚ್ಚಾಯ್ದೋ.. ಈಗ ಅದು ೩೨೦+೧೬೦+೮೦+೨೦=೫೮೦ ಜಿ.ಬಿ... ಆದ್ರೆ ಲ್ಯಾಪ್ಟಾಪ್ ಆಸ್ಪತ್ರೆಗೆ ಹೋಯ್ದಲ :(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4988138256044302458.post-34156394319978993262008-12-18T21:38:00.000+05:302008-12-18T21:38:00.000+05:30@ಹರೀಶನಿನ್ನ HDD ಲಿ ಒಂದಿಷ್ಟು data ಡಿಲೀಟ್ ಮಾಡಿ ಈ ಸಿನ...@ಹರೀಶ
ನಿನ್ನ HDD ಲಿ ಒಂದಿಷ್ಟು data ಡಿಲೀಟ್ ಮಾಡಿ ಈ ಸಿನೇಮಾ ಡೌನ್ಲೋಡ್ ಮಾಡ್ಕ್ಯಂಡು ನೋಡ್ಲಕ್ಕು ಅಷ್ಟಂತು ಹೇಳ್ತಿ ನೋಡು ;)

@ಶಿವು
ಶಿವು ಅವರೆ ಧನ್ಯವಾದಗಳು,ಇನ್ನು ಹೆಚ್ಚಿಗೆ ಹೇಳಿದರೆ ಸಿನೇಮಾ ನೋಡುವ ಕುತೂಹಲ ಕಡಿಮೆಯಾಗಿ ಬಿಡುತ್ತದೆಯೇನೋ ಅನ್ನಿಸಿತು,
children of heaven ಸಿನೇಮಾದ ಬಗ್ಗೆ ಆದಷ್ಟು ಬೇಗ ಬರೆಯಿರಿ, ನಾನು ಸಾದ್ಯವಾದಾಗ ನೋಡುತ್ತೇನೆ, ಮಾಹಿತಿಗಾಗಿ ದನ್ಯವಾದಗಳು.

ಭಾವಜೀವಿ
ಇನ್ನೊಮ್ಮೆ ನೋಡಿ :)

ಪ್ರಕಾಶ್ ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-68746340097809429022008-12-18T20:13:00.000+05:302008-12-18T20:13:00.000+05:30well.. nijavaagloo olle movie.. the only word u ca...well.. nijavaagloo olle movie.. the only word u can say to the movie is "WOW!!!".. I mean.. when i finished watching the movie.. all i could do is just sit amazed.. wonderful movieNivedithahttps://www.blogger.com/profile/12697971704796812958noreply@blogger.comtag:blogger.com,1999:blog-4988138256044302458.post-62918687985396703042008-12-12T15:58:00.000+05:302008-12-12T15:58:00.000+05:30ಮನಸ್ವಿ... ಹಾಗಾದರೆ ನೋಡಲೇ ಬೇಕಾಯ್ತು...ಕುತೂಹಲ ಹುಟ್ಟಿಸಿ...ಮನಸ್ವಿ...

ಹಾಗಾದರೆ ನೋಡಲೇ ಬೇಕಾಯ್ತು...
ಕುತೂಹಲ ಹುಟ್ಟಿಸಿಬಿಟ್ಟಿದ್ದೀರಿ...
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4988138256044302458.post-650470922323884732008-12-12T11:03:00.000+05:302008-12-12T11:03:00.000+05:30ನಿಜಕ್ಕೂ ಒಂದು ಅದ್ಭುತವಾದ ಚಿತ್ರ! ನಾನಾಗಲೆ ಎರಡು ಬಾರಿ ನೋ...ನಿಜಕ್ಕೂ ಒಂದು ಅದ್ಭುತವಾದ ಚಿತ್ರ! ನಾನಾಗಲೆ ಎರಡು ಬಾರಿ ನೋಡಿದ್ದೇನೆ :)ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-4988138256044302458.post-8604564862749941352008-12-12T07:30:00.000+05:302008-12-12T07:30:00.000+05:30ಮನಸ್ವಿ ಸಾರ್,ಸಿನಿಮಾದ ರಿವ್ಯಾ ಓದಿದೆ. ಇನ್ನು ಸ್ವಲ್ಪ ...ಮನಸ್ವಿ ಸಾರ್,
ಸಿನಿಮಾದ ರಿವ್ಯಾ ಓದಿದೆ. ಇನ್ನು ಸ್ವಲ್ಪ ವಿವರಣೆ ಕೊಡಬಹುದಿತ್ತು. ಅದರೂ ಅಂತ ಸಿನಿಮಾ ನೋಡುವ ಕುತೂಹಲ ಹುಟ್ಟಿಸಿದ್ದೀರಿ. ಅಂದಹಾಗೆ ನೀವು ಸಾಧ್ಯವಾದರೆ children of heavan ಸಿನಿಮಾ ನೋಡಿರಿ... ಆ ಸಿನಿಮಾ ಬಗ್ಗೆ ನಾನು ಎಂದಾದರೂ ಬರೆಯುತ್ತೇನೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ ಅದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-4988138256044302458.post-48365398800932635522008-12-11T23:22:00.000+05:302008-12-11T23:22:00.000+05:30ಇದೇನ್ ಇದು.. ರಿವ್ಯೂ ಬರದ್ದೆ.. ಬ್ಲಾಗಲ್ಲಿ ಬರ್ಯಷ್ಟು ಚೆ...ಇದೇನ್ ಇದು.. ರಿವ್ಯೂ ಬರದ್ದೆ.. ಬ್ಲಾಗಲ್ಲಿ ಬರ್ಯಷ್ಟು ಚೆನ್ನಾಗಿದ್ದಾ? ನೋಡಕ್ಕಾತು :-)Harisha - ಹರೀಶhttps://www.blogger.com/profile/06053781336265673367noreply@blogger.com