tag:blogger.com,1999:blog-4988138256044302458.post5948001358978369121..comments2023-03-15T14:36:02.557+05:30Comments on ಹಾಗೇ ಸುಮ್ಮನೆ...: ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....ಮನಸ್ವಿhttp://www.blogger.com/profile/02203905911897082821noreply@blogger.comBlogger11125tag:blogger.com,1999:blog-4988138256044302458.post-69614901236992857582012-05-13T15:43:17.217+05:302012-05-13T15:43:17.217+05:30ಬಾಲನಟನಾಗಿ ನಿಮ್ಮ ಅನುಭವ ಬರೆದಿದ್ದ ಪೋಸ್ಟನ್ನು ಮೊದಲು ಓದಿ...ಬಾಲನಟನಾಗಿ ನಿಮ್ಮ ಅನುಭವ ಬರೆದಿದ್ದ ಪೋಸ್ಟನ್ನು ಮೊದಲು ಓದಿದ್ದು ನಿಮ್ಮ ಬ್ಲಾಗಲ್ಲಿ ನಾನು.. ಆಮೇಲೆ ಸುಮಾರು ಸಮಯದಿಂದ ಏನೂ ಬರೆದೆ ಇಲ್ಲವಲ್ಲ ಯಾಕೆ ಅಂತ ಸುಮಾರು ಸಲ ಅಂದ್ಕೊಂಡಿದ್ದಿ. ಆದರೂ ತೀರಾ ಪರಿಚಯ ಇಲ್ಲದ ಕಾರಣ ಕೇಳಿರಲ್ಲೆ.. ನೀವು ಹೇಳಿದಂಗೆ ಮನಸಿಲ್ದೇ ಬರದ್ರೆ ಸಂತೆಗೆ ಮೂರು ಮೊಳ ನೇಯದು ಅಂದಗೆ ಆಗ್ತೇನೊ.. ಸತ್ವ ಮಿಸ್ ಆಗೋ ಸಾಧ್ಯತೆ ಜಾಸ್ತೀನೆ.. ಚೆನ್ನಾಗಿದ್ದು ಲಘು ಬರಹ.. ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರ್ಲಿ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4988138256044302458.post-86839055922341254912012-03-21T22:00:23.260+05:302012-03-21T22:00:23.260+05:30Nice to see you back ..Keep posting..We wish a gr...Nice to see you back ..Keep posting..We wish a great and bright future to dear "Nidhi".

Vaidehi&Prasannavaidehihttps://www.blogger.com/profile/08144145477569435597noreply@blogger.comtag:blogger.com,1999:blog-4988138256044302458.post-8217427544271775392012-03-18T20:40:33.836+05:302012-03-18T20:40:33.836+05:30ಮನುಷ್ಯ ಆಧುನಿಕತೆ ಹೆಚ್ಚುತ್ತಾ ಹೋದಂತೆ ಒಂಟಿಯಾಗುತ್ತಾನೆ, ...ಮನುಷ್ಯ ಆಧುನಿಕತೆ ಹೆಚ್ಚುತ್ತಾ ಹೋದಂತೆ ಒಂಟಿಯಾಗುತ್ತಾನೆ, ಬರಹ ಅಭಿವ್ಯಕ್ತಿಯ ಪ್ರತೀಕ. ಬರೆದಂತೆ ನಾವು ನಿರಾಳರಾಗುತ್ತೇವೆ. ಇ ಲೋಕಕ್ಕೆ ತೆರೆದುಕೊಂಡ ನಂತರ ನಾವೆಲ್ಲಾ ಹಲವರು ಗೆಳೆಯರಾಗದ್ದೇವೆ,
ಇದನ್ನು ಉಳಿಸಿ ಬೆಳೆಸಿಕೊಳ್ಳಲಾದರೂ ಬರೆಯುತ್ತಲೇ ಇರಬೇಕು.
ಧನ್ಯವಾದಗಳು ತಮ್ಮ ಬರಹಕ್ಕೆ...jithendra hindumanehttps://www.blogger.com/profile/04012349578032960001noreply@blogger.comtag:blogger.com,1999:blog-4988138256044302458.post-3967512590448329452012-03-17T19:56:36.953+05:302012-03-17T19:56:36.953+05:30@Ishwara K Bhat
ನಿಂತೋಗಿತ್ತಾ ನಿಜ್ವಾಗ್ಲು.. ಧನ್ಯವಾದ.....@Ishwara K Bhat
ನಿಂತೋಗಿತ್ತಾ ನಿಜ್ವಾಗ್ಲು.. ಧನ್ಯವಾದ...

@Subrahmanya Hegde
ಎಲ್ಲಾ ಸರಿ ಆದ್ರೆ ಒಳ್ಳೆತನ ಇದ್ಯಾ ಹಂಗಂತೀರಾ? ಏನೋಪ ಗೊತ್ತಿಲ್ಲ, ಅಲ್ಪ ಸ್ವಲ್ಪ ಇರಬಹುದೇನೋ.... ಧನ್ಯವಾದ, ಹೀಗೆ ಬರ್ತಾ ಇರಿ...

ಶ್ರೀಪಾದು
ಹೂಂ ಸತ್ಯವಾದ ಮಾತು, ಸಿಗರೇಟು ಆರೋಗ್ಯಕ್ಕೆ ಹಾನಿಕರ, ಅದಕ್ಕೆ ಅವಾಗಾವಾಗ ಟೀ ಕುಡಿದ ನಂತರವಷ್ಟೇ ಸೇದೋದೆ ಒಳ್ಳೇದು... ;)

@mg bhat

Madve admele bariyadu bittirle kadme ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-4988138256044302458.post-29807024369394786622012-03-13T00:54:27.207+05:302012-03-13T00:54:27.207+05:30ಈ ವೈರ್ಲೆಸ್ ನಿಶ್ಚಿತಾರ್ಥ,ಮದುವೆ, ನಾಮಾಕರಣ ಅಂತ ಮಾಡಿ...ಈ ವೈರ್ಲೆಸ್ ನಿಶ್ಚಿತಾರ್ಥ,ಮದುವೆ, ನಾಮಾಕರಣ ಅಂತ ಮಾಡಿದ ಮೇಲೇ , ಈ "ಡೆಲಿವೆರಿ" ಕೇಸು ಇಲ್ಲಾಗಿದ್ದು ನೋಡಿಲ್ಲ. ಮತ್ತೆ ಮಧುಚಂದ್ರಕ್ಕೆ ನಾಚಿಕೆ ಬಂದಿಲ್ಲ. ಎಸ್.ಎಂ.ಎಸ್. ಪುಟ್ಟ, ಈಮೈಲ್ ಕಿಟ್ಟ ಅಂತ ಮಗುವಿಗೆ ಹೆಸರಿಡುವ ಕಾಲ ಬಂದರೆ , ವಯಸ್ಸಾದವರಿಗೆ ಹರೆಯಕ್ಕೆ ಜಾರುವುದು ಸುಲಭ. ದಾರಿ ಬದಿಯ ಭಿಕ್ಷುಕರು ಎಸ್.ಎಂ.ಎಸ್., ಈಮೈಲ್ ಮೂಲಕ ಭಿಕ್ಷೆ ಬೇಡಿದರೆ ಜಗತ್ತು ತಂತ್ರಾಜ್ಞಾನದಲ್ಲಿ ಮುಂದುವರೆದಿದೆ ಅಂತ ಅರ್ಥ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4988138256044302458.post-16932429863668942902012-03-12T22:00:36.957+05:302012-03-12T22:00:36.957+05:30ಈ ವಯಸ್ಸಿಗೇ ನನ್ನ ಹಾಗೆ ಆಗ್ಬೇಡವೊ. ಬರೀತಿರು ಹೀಗೇ ಸುಮ್ಮನ...ಈ ವಯಸ್ಸಿಗೇ ನನ್ನ ಹಾಗೆ ಆಗ್ಬೇಡವೊ. ಬರೀತಿರು ಹೀಗೇ ಸುಮ್ಮನೆ..ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-4988138256044302458.post-6646660775312576932012-03-12T16:56:00.636+05:302012-03-12T16:56:00.636+05:30ಹ್ಮಂ .. ಅಂತು ಮತ್ತೇ ಬರವಣಿಗೆ ಶುರು ಆತಲ್ಲ? ಖುಷಿನೇ ಅದು ...ಹ್ಮಂ .. ಅಂತು ಮತ್ತೇ ಬರವಣಿಗೆ ಶುರು ಆತಲ್ಲ? ಖುಷಿನೇ ಅದು .
ಸಿರ್ಸಿ ಜಾತ್ರೆಗೆ ಹೋಗಿ ಬಂದವನು ಆ ಬಗ್ಗೆ ಒಂದು ಬರಿ. ನಾ ಸಂನಕ್ಕಿದ್ದಂಗ ನೋಡಿದ ಜಾತ್ರೆಗೂ ಇವತ್ತಿನದಕ್ಕೂ ಎಷ್ಟೆಲ್ಲಾ ಬದಲಾವಣೆ ಆಗಿದೆ ಎಂದು ಓದಿಕೊಳ್ಳುತ್ತೇನೆ .

ಮಗಳು ಮನೆಗೆ ಬಂದಮೇಲೆ , ಮತ್ತೇ ಆತಾ ಆಡುತ್ತಾ ಕುಳಿತವನು ಅವಳ ಆಟಪಾಟ ಡ ಬಗ್ಗೂ ನಮಗೇ ಹೇಳ್ತಾ ಇರು !
ಮತ್ತೇ ಜಾತ್ರೆಯಿಂದ ಇಮಾನ ನೆ ತರದಾದ್ರೆ , ನಂಗೂ ಒಂದು ತಗ ಬಾ . ಹಾಳು ಟ್ರಾಫಿಕ್ , ರಸ್ತೆ ಮೇಲೆ ಜಾಗ ನೆ ಇಲ್ಲ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4988138256044302458.post-52951502558773209582012-03-12T16:40:57.149+05:302012-03-12T16:40:57.149+05:30hero maduve admele bariyadu bittidde..ivaga start ...hero maduve admele bariyadu bittidde..ivaga start madide hinge bariyappa chanda iddu....hage jatre suttadu mariyada..maja maadi...hange male barange iddu varadhasri ge hopanana..!mg bhathttps://www.blogger.com/profile/01168974301732262591noreply@blogger.comtag:blogger.com,1999:blog-4988138256044302458.post-76893388969608621292012-03-12T12:38:05.312+05:302012-03-12T12:38:05.312+05:30ಒಳ್ಳೆ ಲಘುಬರಹ. ಹಾಂ. ಬರವಣಿಗೆ ಸಿಗರೆಟ್ ಇದ್ದಂಗೆ. ಸೇದಿದರ...ಒಳ್ಳೆ ಲಘುಬರಹ. ಹಾಂ. ಬರವಣಿಗೆ ಸಿಗರೆಟ್ ಇದ್ದಂಗೆ. ಸೇದಿದರೆ ಮಾತ್ರ ಹೊಗೆಬಿಡುವ ಕುಶಿ. ಮುಂದುವರೆಸು :)ಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-4988138256044302458.post-36689793160470245662012-03-12T11:08:01.634+05:302012-03-12T11:08:01.634+05:30ಖುಷಿಯಾಯಿತು. ನಿಮ್ಮ ಬರಹದಲ್ಲಿ ಅದೊಂದು ಓದಿಸಿಕೊಂಡು ಹೋಗುವ...ಖುಷಿಯಾಯಿತು. ನಿಮ್ಮ ಬರಹದಲ್ಲಿ ಅದೊಂದು ಓದಿಸಿಕೊಂಡು ಹೋಗುವ ಆಕರ್ಷಣೆಯಿದೆ. ಒಂದು ಒಳ್ಳೆಯತನವಿದೆ. ಸೋಮಾರಿ ಬರಹಗಾರನ ಅಹವಾಲಿದೆ. ಮತ್ತೆ ಬರೆಯಲು ಪ್ರಾರಂಬಿಸಿದ್ದು ಖುಷಿಯಾಯಿತು.Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-4988138256044302458.post-41586349699445429982012-03-10T23:28:57.592+05:302012-03-10T23:28:57.592+05:30ಪುನಃ ಬರವಣಿಗೆ ಶುರುಮಾಡಿದ್ದು ಖುಷಿ :) ಹೀಂಗೇ ಮುಂದುವರೆಯಲ...ಪುನಃ ಬರವಣಿಗೆ ಶುರುಮಾಡಿದ್ದು ಖುಷಿ :) ಹೀಂಗೇ ಮುಂದುವರೆಯಲಿ :)ಈಶ್ವರhttps://www.blogger.com/profile/07246964435460269784noreply@blogger.com