ಮಾತೊಂದೆ ಎಲ್ಲವೂ ಅಲ್ಲ
ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ
ಮಾತು ಸಾಕಾದಾಗ ಮೌನ ಹಿತ
ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ
ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ
ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ
ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ
ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ
ಮಾತು ಮೌನದ ನಡುವೆ ಅಂತರ ನಿರಂತರ
ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.
ಕವನ ಬಹಳ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು.
ReplyDeletechennagi iddo .........
ReplyDeletenice song, hold on language is quite good. nice one man :)
ReplyDeleteif time permits, haage summane bandu hogi, http://subrahmanyahegde.blogspot.com/
"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ReplyDeleteಮೂರು ದಿನಗಳ ಬಾಲು ಘಮ ಘಮಿಸುತಿರಲಿ"
ಎನ್ನುವ ಕವಿ ವಾಣಿ ನೆನಪಾಯಿತು.ಕವಿತೆ ಸೊಗಸಾಗಿದೆ.ವಂದನೆಗಳು.
ಒಳ್ಳೆ ಕವನ :) ಮಸ್ತ್ :)
ReplyDelete@ Chaitanya Hegde ಧನ್ಯವಾದಗಳು
ReplyDelete@ಗಣೇಶ್ ಭಟ್ ಮಾವಿನಕುಳಿ Houdana.. thank you
@Subrahmanya Hegde.. Thank you.. ya i red your blogposts.. nice one...
@ Dr.D.T Krishna Murthy ಧನ್ಯವಾದಗಳು
@Ishwara Bhat k ಧನ್ಯವಾದ:)
mouna maatina hidita sundaravaagide
ReplyDeletemodala pyaara tumbaane ista aytu
bareyuttiri
ಕವನ ತುಂಬಾ ಚನ್ನಾಗಿದೆ.
ReplyDeleteಸುಂದರವಾದ ಕವನಕ್ಕಾಗಿ ಅಭಿನಂದನೆಗಳು.....
ReplyDeletekavana chennagide. ishtu dina blog ge break kottu eega ondu olle kavana moodibandide. hecchu hecchu bereyiri.
ReplyDeleteಮಾತು ಮೌನಗಳ ಸಂಭಾಷಣೆ ಸುಲಲಿತವಾಗಿದೆ..
ReplyDeleteಮೌನ...ಮಾತಿನ ಮದ್ಯೆಯಾ ಚಂದದ ಕವನ....
ReplyDeleteಚೆನ್ನಾಗಿದ್ದೋ .. ಮಾತು ಮೌನವಾಗದು , ಮೌನ ಅಪ್ರಿಯ ಆಗದು .. ಚೆನ್ನಾಗಿ ಬರದ್ದೆ :-)
ReplyDeleteಅರ್ಥಪೂರ್ಣವಾಗಿದ್ದು...
ReplyDeleteಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
ReplyDeleteಚೆನ್ನಾಗಿದೆ.
ಸ್ವರ್ಣಾ